weblomo.pages.dev


Purandara dasa poems in kannada

          Purandara dasa information in kannada

        1. Purandara dasa information in kannada
        2. Purandara dasa parents
        3. Purandara dasa birthplace in kannada
        4. Purandara dasa wikipedia in kannada
        5. Purandara dasa krithis pdf
        6. Purandara dasa birthplace in kannada!

          Purandaradas Biography in Kannada;ಪುರಂದರದಾಸರು ಒಬ್ಬ ಸಂಗೀತಗಾರರು, ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ಕರ್ನಾಟಕದ ಶಾಸ್ತ್ರೀಯ ಸಂಗೀತದ ಸಂಸ್ಥಾಪಕರೆಂದು ಕೂಡ ಕರೆಯುತ್ತಾರೆ.

          ಪುರಂದರದಾರನ್ನು ಮತ್ತು ಕನಕದಾಸರನ್ನು ಕರ್ನಾಟಕ ಕೀರ್ತನ, ಸಂಗೀತದ, ಸಾಹಿತ್ಯದ ಅಶ್ವಿನಿ ದೇವತೆಗಳು ಬಣ್ಣಿಸಿದ್ದಾರೆ.

          img credit :Wikipedia

          ಪುರಂದರದಾಸರ ಜೀವನ ಚರಿತ್ರೆ

          ಪರಿಚಯಬಿಂದುಗಳು

          ಪರಿಚಯ

          • ಪೂರ್ಣಹೆಸರು
          • ಇತರಹೆಸರು
          • ವೃತ್ತಿ
          • ಹುಟ್ಟಿದದಿನಾಂಕ
          • ಹುಟ್ಟಿದಊರು
          • ಜಾತಿ
          • ಅಂಕಿತನಾಮ
          • ಮರಣ
          • ಶ್ರೀನಿವಾಸನಾಯಕ
          • ಪುರಂದರದಾಸ, ಕರ್ನಾಟಕ ಸಂಗೀತದ ಪಿತಾಮಹ, ದಾಸ ಶ್ರೇಷ್ಠ
          • ಹರಿದಾಸರು, ಕವಿ, ಕಿರ್ತನಕಾರರು
          • 1484
          • ಅರಗ,ತೀರ್ಥಹಳ್ಳಿಯ ಶಿವಮೊಗ್ಗ ಜಿಲ್ಲೆ, ಕರ್ನಾಟಕ
          • ಹಿಂದು
          • ಪುರಂದರವಿಠಲ
          • 1565 (ಹಂಪಿ)

          ಪುರಂದರದಾಸರ 1484 ರಲ್ಲಿ  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಾಗ ಗ್ರಾಮದಲ್ಲಿ ವರದಪ್ಪನಾಯಕ ಮತ್ತು ಲೀಲಾವತಿ ದಂಪತಿಗೆ ಜನಿಸಿದರು.

          ಪುರಂದರದಾಸರ ತಂದೆ ಒಬ್ಬ ಬಂಗಾರ,ಬೆಳ್ಳಿ ಮತ್ತು ವಜ್ರದ ಶ್ರೀಮಂತ ವ್ಯಾಪಾರಿಯಾಗಿದ್ದರು ಮುಂದೆ ಪುರಂದರ ದಾಸರ ಕೂಡ ಒಬ್ಬ ಶ್ರೀಮಂತ ಬಂಗಾರದ ಆಭರಣಗಳ ವ್ಯಾಪಾರಿಯಾಗಿದ್ದರು.

          ಮುಂದೊಂದಿನ ತಮ್ಮ ಎಲ್ಲಾ ಆಸ್ತಿಯನ್ನು ಬಿಟ್ಟು ಭಗವಾನ್ ಶ್ರೀ ಕೃಷ್ಣಾನ ಸೇವೆಮಾಡಲು ಹರಿದಾಸರಾದರ